ಅಹಲ್ಯಾಬಾಯಿ ಜನ್ಮದಿನಾಚರಣೆ

4 ckm 3
ಲೋಕಮಾತೆ ಅಹಲ್ಯಾ ಬಾಯಿ ಹೊಳ್ಕರ್ ೩೦೦ನೇ ಜನ್ಮದಿನ ಅಂಗ ವಾಗಿ ಚಿಕ್ಕಮಗಳೂರಿನ ಕನಕ ಭವನದ ಕಚೇರಿಯಲ್ಲಿ ಕನಕಶ್ರೀ ಮಹಿಳಾ ಸಮಾಜ ವತಿಯಿಂದ ಜಯಂತಿಯನ್ನು ಆಚರಿಸಲಾಯಿತು.
Published on

ಚಿಕ್ಕಮಗಳೂರು: ಲೋಕಮಾತೆ ಅಹಲ್ಯಾ ಬಾಯಿ ಹೊಳ್ಕರ್ ೩೦೦ನೇ ಜನ್ಮದಿನ ಅಂಗ ವಾಗಿ ನಗರದ ಕನಕ ಭವನದ ಕಚೇರಿಯಲ್ಲಿ ಕನಕಶ್ರೀ ಮಹಿಳಾ ಸಮಾಜ ವತಿಯಿಂದ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಹಲ್ಯಾ ಭಾವಚಿತ್ರಕ್ಕೆ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಪುಷ್ಪ ನಮನ ಸಲ್ಲಿಸಿದರು. ಸಮಾಜದ ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷೆ ಸರೋಜ, ಕಾರ್ಯದರ್ಶಿ ಶಾರದಾ, ನಿರ್ದೇಶಕರುಗಳಾದ ಜಯಮ್ಮ, ಚಂದ್ರಕಲಾ, ಸರೋಜ, ಗೀತಾ, ಗಾಯತ್ರಿ, ಮಂಜುಳಾ, ಪ್ರೇಮ, ರೇಣುಕಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net