ಅಷ್ಟಲಕ್ಷ್ಮೀ ಪೂಜೆ ಆ. 2ಕ್ಕೆ

Painting of Goddess Laxmi
Painting of Goddess Laxmi
Published on

ಚಿತ್ರದುರ್ಗ: ನಗರದ ಜೆಸಿಆರ್ ಗಣಪತಿ ಸನ್ನಿಧಾನದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ಆ. 2ರಂದು ಸಂಜೆ 5ಕ್ಕೆ ಅಷ್ಟಲಕ್ಷ್ಮೀ ಪೂಜಾ ವ್ರತಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.

ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಗಣಪತಿ ಸೇವಾ ಸಮಿತಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net