ಅವಳಿ ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

20
Published on

ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ ರೈತ ಮಹಿಳೆ ಜಯಂತಿ ಕುಮಾರ್​ ಅವರ ಸೀಮೆ ಹಸು ಮಂಗಳವಾರ ಅವಳಿ ಕರುಗಳಿಗೆ ಜನ್ಮನಿಡಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಕರುಗಳಿಗೆ ಹಸು ಜನ್ಮ ನೀಡಿದ್ದು, ಎರಡೂ ಕರುಗಳು ಆರೋಗ್ಯವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net