ಮಂಗಳೂರು: ಅರುಣ್ ಸುಬ್ರಾವ್ ಉಭಯಂಕರ (ಸಾಹಿತ್ಯ), ಪುತ್ತೂರು ಪಾಂಡುರಂಗ ಕಾಮತ್ ( ಕಲೆ), ಲಕ್ಷ್ಮೀಕೃಷ್ಣ ಸಿದ್ದಿ(ಜಾನಪದ) ಅವರು ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ..ಪ್ರೇಮ್ ಮೊರಾಸ್, ಮೊನಿಕಾ ಡೇಸಾ ಮಥಾಯಸ್, ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.