ಅಬಕಾರಿ ಅಧಿಕಾರಿಗಳಿಂದ ತಪಾಸಣೆ

IMG-20241027-WA0146
Published on

ಗುಂಡ್ಲುಪೇಟೆ: ನೆರೆಯ ವಯನಾಡು ಲೋಕಸಭಾ ಉಪ ಚುನಾವಣೆ ಹಿನ್ನೆಲೆ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಅಬಕಾರಿ ಅಧಿಕಾರಿಗಳು ಜಂಟಿ ತಪಾಸಣೆ ಆರಂಭಿಸಿದ್ದಾರೆ. ತಾಲೂಕಿನ ಗಡಿಯಾದ ಮುಥಂಗ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಎರಡು ರಾಜ್ಯಗಳ ಅಬಕಾರಿ ಅಧಿಕಾರಿಗಳು ಕೇರಳಕ್ಕೆ ಹೋಗುವ ಎಲ್ಲ ಸರಕು ಸಾಗಣೆ ಹಾಗೂ ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net