

ಬೀದರ್: ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜು ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ವಿಜಯಕುಮಾರ ಕೆ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಘದ ಪದಾಧಿಕಾರಿಗಳು: ಉಮಾಕಾಂತ ಅಲ್ಮಾಜೆ (ಗೌರವಾಧ್ಯಕ್ಷ), ಬಸವರಾಜ ಬಿ. ಹೆಗ್ಗೆ (ಕಾರ್ಯಾಧ್ಯಕ್ಷ), ಬಸವರಾಜ ದಿಗಡೆ, ರಾಜಕುಮಾರ ವರ್ದಾ, ಸುಮತಿ ಪಡಶೆಟ್ಟೆ, ಸಿದ್ದಯ್ಯ ಎಸ್. ಬರಸಾನೂರ, ಗುಣವಂತ ಮಾಶೆಟ್ಟೆ, ರಮಾಕಾಂತ ಕಾರಾಮುಂಗೆ, ಏಕನಾಥ ಸೊಣಗಾರ, ಶೇಖ್ ಸೈಫಾನ್(ಉಪಾಧ್ಯಕ್ಷರು), ಬಸವರಾಜ ಎ. ಮಾಲಿಪಾಟೀಲ (ಪ್ರಧಾನ ಕಾರ್ಯದರ್ಶಿ), ಡಾ. ರೋಹಿದಾಸ್ ಮೇತ್ರೆ, ಡಾ. ಸುಲಕ್ಷನಾ ಜಿರೋಬೆ, ನಸಿರೊದ್ದೀನ್, ಪಾಶಾ ಪಟೇಲ್, ಶಿವಾನಂದ ಕಾಮ, ಸತೀಶ್ ಸಿಂಧೆ, ಗಣೇಶ ಥೋರೆ (ಸಹ ಕಾರ್ಯದರ್ಶಿ), ನಾರಾಯಣ ನೇಳಗೆ, ಬಂಡೆಪ್ಪ ಬಿರಾದಾರ, ಧನರಾಜ ಬಲ್ಲೂರ, ನಾಮದೇವ ಹೊಸಮನಿ, ಕವಿರಾಜ ಬಿರಾದಾರ, ಅಶೋಕ ದೊಡ್ಡಮನಿ, ಬಸವರಾಜ ಖಂಡಾಳೆ (ಸಂಘಟನಾ ಕಾರ್ಯದರ್ಶಿ), ಬಜರಂಗ ಲೋಹಾರ್ (ಖಜಾಂಚಿ).