ಅನಂತಕುಮಾರ ಜನ್ಮದಿನಾಚರಣೆ

ananth kumar
Published on

ಕಲಬುರಗಿ: ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ ಜನ್ಮದಿನದ ನಿಮಿತ್ತ ಕಲಬುರಗಿಯ ಸ್ವಾಭಿಮಾನಿ ಸ್ವದೇಶಿ ಮಳಿಗೆ ಬಳಿ ಅದಮ್ಯ ಚೇತನ ಸಂಸ್ಥೆಯಿAದ ನೀಡುತ್ತಿರುವ ನಿತ್ಯ ಅನ್ನದಾಸೋಹದಲ್ಲಿ ಜನರಿಗೆ ಊಟ ಬಡಿಸಲಾಯಿತು. ಕೂಡಾ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಪ್ರೀತಂ ಪಾಟೀಲï, ಗೋಪಾಲಕೃಷ್ಣ ಕುಲಕರ್ಣಿ, ನಾರಾಯಣ ಜಾಗೀರದಾರ, ಪ್ರೇಮಸಿಂಗ್ ಚವ್ಹಾಣ್, ದೇವೇಂದ್ರ ಚೇಂಗಟಾ, ಆಶೀಶ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net