ಅತ್ಯಾಚಾರಕ್ಕೆ ಖಂಡಿಸಿ ಪ್ರತಿಭಟನೆ

2408Klb12
Published on

ಕಲಬುರಗಿ: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆ ಖಂಡಿಸಿ ಜನತಾ ಪರಿವಾರ ಸಂಘಟನೆಯಿಂದ ಕಲಬುರಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಸಿರಾಜ್ ಶಾಬ್ದಿ, ಶೇಖ್ ಸೈಫನ್, ಅಕಾಶ ರಿಡ್ಲಾನ್, ಕೃಷ್ಣಾ ಸರಡಗಿ, ಅಜರ್ ಮುಬಾರಕ್, ಸಾಬೀರ್ ಬಾರಿ, ಫಾತೀಮಾ ಪಟೇಲ್, ನಿಲೋಫರ್ ಹಕ್ಕಿಮ್, ಆಸೀಯಾ ಬೇಗಂ, ಶಬಾನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net