ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

Raid on illegal sand mining
ಆಲಮೇಲ ತಾಲೂಕಿನ ಶಂಭೇವಾಡ ಗ್ರಾಮದ ಬಳಿ ಆಕ್ರಮ ಮರಳು ಮಾಫಿಯಾ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಟಿಪ್ಪರ್​ ವಶಕ್ಕೆ ಪಡೆದಿದ್ದಾರೆ.
Published on

ವಿಜಯಪುರ: ಆಲಮೇಲ ತಾಲೂಕಿನ ಶಂಭೇವಾಡ ಗ್ರಾಮದ ಬಳಿಯ ಆಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 6 ಟಿಪ್ಪರ್​ ವಶಕ್ಕೆ ಪಡೆದಿದ್ದಾರೆ. ಆಲಮೇಲ ಠಾಣೆ ಪಿಎಸ್​ಐ ಅರವಿಂದ ಅಂಗಡಿ, ಸಿಪಿಐ ನಾನಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಆಲಮೇಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net