ಅಕ್ರಮ ಮದ್ಯ ನಾಶ

ಅಕ್ರಮ ಮದ್ಯ ನಾಶ
Published on


ಅರಸೀಕೆರೆ : ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ ಅಡ್ಡೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅಂದಾಜು 26 ಸಾವಿರ ರೂ. ಮೌಲ್ಯದ 55.620 ಲೀ ಮದ್ಯವನ್ನು ನಗರದ ಅಬಕಾರಿ ಕಚೇರಿ ಆವರಣದಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಉಪ ತಹಸೀಲ್ದಾರ್ ಫಾಲಾಕ್ಷ, ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ್, ನಿರೀಕ್ಷಕಿ ರೂಪಾಬಾಯಿ,ಮೇಲ್ವಿಚಾರಕ ಯದುಗಿರಿಗೌಡ, ಗಿರೀಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net