

ಬಳ್ಳಾರಿ : ಯ ವಾಲ್ಮೀಕಿಭವನದ ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ವ್ಯಾಪಕ ಪ್ರಚಾರ ನೀಡಲು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ವಾಹನಗಳಿಗೆ ಪೋಸ್ಟರ್‌ಗಳ ಅಳವಡಿಸುವ ಕಾರ್ಯಕ್ಕೆ ಪದ್ಮಶ್ರೀ ಪುರಸ್ಕ್ರತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಚಾಲನೆ ನೀಡಿದರು. ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಅಧಿಕಾರಿಗಳಾದ ಜಲಾಲಪ್ಪ, ದಿವಾಕರ ಇದ್ದರು