ಅಂಗನವಾಡಿ,ಶಾಲೆಗಳಿಗೆ ರಜೆ ಘೋಷಣೆ

ctd 9 DC--02
Published on

ಚಿತ್ರದುರ್ಗ:ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು.2d6ರಿಂದ ಎರಡು ದಿನಗಳ ಕಾಲ ಅಂಗನವಾಡಿ ಕೇಂ ದ್ರ ಗಳು,ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಆದೇಶಿಸಿದ್ದಾರೆ.

ಈ ದಿನ ಗಳಂದು ಕಾಲೇಜುಗಳಿಗೆ ರಜೆ ಕೊಟ್ಟಿಲ್ಲವೆಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net