ಮಳೆಗಾಗಿ ನರೇಗಾ ಕಾರ್ಮಿಕರಿಂದ‌ ವಿಶೇಷ ಪೂಜೆ

FB_IMG_1689594560370.jpg
Published on


ಬೆಳಗಾವಿ:  ಕಿತ್ತೂರು ತಾಲೂಕಿ ಹುಣಶೀಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ನರೇಗಾ ಕೂಲಿಕಾರರು ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.
ಗ್ರಾಮದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಮುಕ್ತಾಯ ಪ್ರಯುಕ್ತ  ಕಾಮಗಾರಿಯ ಸ್ಥಳದಲ್ಲಿ ಸೋಮವಾರ ಗಂಗಾದೇವಿಗೆ ಉಡಿ ತುಂಬುವ ಶಾಸ್ತ್ರ ಹಾಗೂ ಪ್ರಸಾದ ಸೇವೆ ಮಾಡಿ ಕಾಲ ಕಾಲಕ್ಕೆ ಮಳೆಯಾಗಲಿ ಎಂದು ಪ್ರಾರ್ಥಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net