

ಹುಬ್ಬಳ್ಳಿ: ಇಲ್ಲಿಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್ಎಸ್ಕೆ ವಿಜ್ಞಾನ ಸಂಸ್ಥೆಯಲ್ಲಿ ಅವ್ವ ಜನಸೇವಾ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ನಡೆಯಿತು.
ಪೊಲೀಸ್ ಸಾಹಿತಿ ಸೋಮು ರೆಡ್ಡಿ ಮಾತನಾಡಿದರು. ಉಪಪೊಲೀಸ್ ಆಯುಕ್ತ ಸಿ.ಆರ್. ರವೀಶ, ಎ್.ಐ. ಇಂಗಳಗಿ, ನರಸಿಂಹಮೂತಿರ್ ಪ್ಯಾಟಿ, ಡಾ. ಉಮಾ ನೇರ್ಲೆ, ಡಾ. ವಿಜಯಶ್ರೀ ಹಿರೇಮಠ ಇತರರು ಇದ್ದರು.