27ರಿಂದ ಯುವ ನಾಯಕತ್ವ ಶಿಬಿರ

Yoga
Published on

ಮೈಸೂರು: ಆರ್ಟ್ ಆಫ್ ಲಿವಿಂಗ್ ವತಿಯಿಂದ ಫೆ.27 ರಿಂದ ಮಾರ್ಚ್ 5ರವರೆಗೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ( ಜೆಎಸ್‌ಎಸ್ ಆಯುರ್ವೇದ ಕಾಲೇಜು ಪಕ್ಕ) ಯುವ ನಾಯಕತ್ವ ಶಿಬಿರ ಆಯೋಜಿಸಲಾಗಿದೆ ಎಂದು ತರಬೇತುದಾರ ಜಿ.ಎ.ಸುಬ್ಬುಕೃಷ್ಣ ತಿಳಿಸಿದರು.

ಯೋಗ, ಧ್ಯಾನ, ಶಾರೀರಿಕ ಹಾಗೂ ಮಾನಸಿಕ ದೃಢತೆ, ಸಂವಹನ ಕಲೆ, ಸಂಘಟನಾ ಶಕ್ತಿ, ಭಾಷಣ ಕಲೆ, ಗುಂಪು ಚರ್ಚೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ ಹೆಚ್ಚಿಸುವ ಪ್ರಕ್ರಿಯೆಯ ಬಗ್ಗೆ ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net