ಯುವಕ ನಳಿನಿ ನದಿ ಪಾಲು

Nithin
Published on

ಶೃಂಗೇರಿ: ಯಡದಳ್ಳಿಯ ನಳಿನಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಮುಳುಗಿ ಮೃತಪಟ್ಟಿದ್ದಾನೆ.

ಮರಡಿನಬೈಲು ಗ್ರಾಮದ ನಿತಿನ್ (23) ಮೃತಪಟ್ಟ ದುರ್ದೈವಿ. ಸೋಮವಾರ ನಿತಿನ್ ಸೇರಿದಂತೆ ಆರು ಜನರು ನಳಿನಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಆದರೆ ನಿತಿನ್ ಮುಳುಗಿದ್ದಾನೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net