ಪಡುಬಿದ್ರಿ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಮನೆಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಲ್ಲಾರಿನ ಸುನೀಲ್(32) ಆತ್ಮಹತ್ಯೆಗೆ ಶರಣಾದ ಯುವಕ. ಸುನೀಲ್ ಅವರ ತಾಯಿ ಮಧ್ಯಾಹ್ನ ದೇವಸ್ಥಾನದಿಂದ ಹಿಂದಿರುಗಿದ ಸಂದರ್ಭ ಘಟನೆ ಗೊತ್ತಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..https://www.vijayavani.net/bike-stolen-by-miscreants.https://www.vijayavani.net/rape-of-girl-accused-arrested