ಮೈಸೂರಿನಲ್ಲಿ ಯೋಗ ಉತ್ಸವ

Published on

ಮೈಸೂರು: ಹಲವಾರು ಕಾಯಿಲೆಗಳಿಗೆ ಯೋಗಾಭ್ಯಾಸದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಇಸ್ಕಾನ್ ಮೈಸೂರು ಅಧ್ಯಕ್ಷ ಕೃಷ್ಣಸ್ವಾಮಿ ಮಹಾರಾಜ್ ಅಭಿಪ್ರಾಯಪಟ್ಟರು.

ನಗರದ ನಜರ್‌ಬಾದ್‌ನ ವಿ.ಕೆ.ಂಕ್ಷನ್ ಹಾಲ್‌ನಲ್ಲಿ ಇಂಡಿಕಾ ಂೋಗ ಸಂಸ್ಥೆ ಗುರುವಾರ ಅಂೋಜಿಸಿದ್ದ ಮೈಸೂರು ಂೋಗ ಉತ್ಸವವನ್ನು ಉದ್ಘಾಟಿಸಿ ವಾತನಾಡಿ, ಂೋಗಾಸನ ಮತ್ತು ಆಂುುರ್ವೇದ ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಂೋಗಾಸನದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಭಾಗವಹಿಸಬಹುದು ಎಂದು ಹೇಳಿದರು.

ಯೋಗವು ಸೋದರ ಭಾವನೆ ಬೆಳೆಯುವುದಿ ಮಾತ್ರವಲ್ಲದೆ ಶಾಂತಿ ಮತ್ತು ನೆಮ್ಮದಿಗೂ ಕಾರಣವಾಗುತ್ತಿದೆ. ದೇಹ ಮತ್ತು ಮನಸ್ಸು ಹಿಡಿತದಲ್ಲಿದ್ದರೆ ಂೋಗಾಭ್ಯಾಸ ನಡೆಸಬಹುದು. ಇದರಿಂದ ಆರೋಗ್ಯ ವೃದ್ಧಿಂಾಗುತ್ತದೆ. ಂೋಗಾಸನ ಭಾರತೀಂು ಪರಂಪರೆಯಾಗಿದು,್ದ ಂೋಗಾಸನವನ್ನು ಉಳಿಸಿ ಬೆಳಸಬೇಕು ಎಂದು ಕರೆ ನೀಡಿದರು.

ಯೋಗ ಕಲಿಯಲು ದೇಶ, ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ವಿದೇಶಿಂುರಿಗೆ ಂೋಗ ಹೇಳಿಕೊಟ್ಟು ಲಕ್ಷಗಟ್ಟಲೇ ಹಣ ಗಳಿಸುವ ಕೆಲವು ಂೋಗ ಶಾಲೆಗಳ ಜತೆಂುಲ್ಲೇ ಂಾವುದೇ ಲಾಪೇಕ್ಷೆಯಿಲ್ಲದೆ ಂೋಗವನ್ನು ಸರಳ ಶೈಲಿಂುಲ್ಲಿ ಹೇಳಿಕೊಡುವ ಹತ್ತಾರು ಸಂಸ್ಥೆಗಳು ಸಹ ನಗರದಲ್ಲಿ ಇರುವುದು ಸಂತಸದ ವಿಚಾರ ಎಂದರು.

ಂೋಗ ಉತ್ಸವದಲ್ಲಿ ಆಸನ, ಪ್ರಾಣಾಂಾಮ ಮತ್ತು ಧ್ಯಾನ ಒಳಗೊಂಡ 30ಕ್ಕೂ ಹೆಚ್ಚು ಪ್ರಾಂೋಗಿಕ ಗೋಷ್ಠಿಗಳು ಹಾಗೂ 20ಕ್ಕೂ ಹೆಚ್ಚು ಕಾಂರ್ಾಗಾರವನ್ನು ಏರ್ಪಡಿಸಲಾಗಿತ್ತು. ಂೋಗ, ಆಂುುರ್ವೇದದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾಂರ್ುಕ್ರಮದಲ್ಲಿ ಸ್ವಾಮಿ ವಿವೇಕಾನಂದ ಂೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಕೆ.ಮಂಜುನಾಥ್, ಇಂಡಿಕಾ ಂೋಗ ಸಂಸ್ಥೆಂು ಸಂಸ್ಥಾಪಕ ಹರಿವಡ್ಲಮಣಿ, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ, ಮೈಸೂರು ಂೋಗ ಉತ್ಸವದ ಸಂಚಾಲಕ ಡಾ.ವಿನಂುಚಂದ್ರ ಬನವತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net