ಮಹಿಳಾ ಕಾಲೇಜಿನಲ್ಲಿ ಯೋಗ ದಿನಾಚರಣೆ ಆಚರಣೆ

RAICHUR
RAICHUR
Published on

ರಾಯಚೂರು ಇಂದಿನ ಯುವ ಜನತೆ ದಿನನಿತ್ಯ ಜೀವನದಲ್ಲಿ ಯೋಗವನ್ನು ರೂಡಿಸಿಕೊಂಡಾಗ ಏಕಾಗ್ರತೆ ಹಾಗೂ ದೈಹಿಕವಾಗಿ ಸದೃಢರಾಗಬಹುದೆಂದು ರ‍್ಕಾರಿ ಮಹಿಳಾ ಪ್ರಥಮ ರ‍್ಜೆ ಕಾಲೇಜಿನ ಪ್ರಾಚರ‍್ಯ ಡಾ.ಸುಗುಣ ಬಸವರಾಜ್ ಹೇಳಿದರು .

ನಗರದ ರ‍್ಕಾರಿ ಮಹಿಳಾ ಪ್ರಥಮ ರ‍್ಜೆ ಕಾಲೇಜಿನ ಆವರಣದಲ್ಲಿ ಶನಿವಾರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ೧೧ನೇ ವಿಶ್ವ ಯೋಗ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು, ಯೋಗ ನಮ್ಮ ಪ್ರಾಚೀನ ಪರಂಪರೆಯಿಂದ ಬಂದಂತ ಕಲೆ ಇಂದು ಜಗತ್ತಿಗೆ ಮಾದರಿಯಾಗಿದೆ. ಯೋಗದಿಂದ ಮಾತ್ರ ಮನಶಾಂತಿ ಸಾಧ್ಯ ಎಂದು ಹೇಳಿದರು.

ಭಾರತ ಸೇವಾದಳದ ವಿಭಾಗ ಸಂಘಟಿಕರಾದ ವಿದ್ಯಾಸಾಗರ ಚಿನಮಗೇರಿ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮಗಳು ದಿನನಿತ್ಯ ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಅದರ ಪರಿಣಾಮ ಬೀರುತ್ತದೆ ಯೋಗ ವಿಶ್ವಕ್ಕೆ ಪರಿಚಯಿಸಿದ ಭಾರತ ದೇಶ ಆದ್ದರಿಂದ ಈ ಬಾರಿ ಒಂದು ಭೂಮಿ ಒಂದು ಯೋಗ ಘೋಷವಾಕ್ಯವಾಗಿದೆ ಎಂದು ಹೇಳಿದರು.

ಈ ಸಂರ‍್ಭದಲ್ಲಿ ಡಾ. ಪ್ರಸನ್ನ ಕುಮಾರ್, ಡಾ.ಸಂತೋಷ್ ಕುಮಾರ್,ಡಾ. ಪ್ರಸನ್ನ ಕುಮಾರ, ಶರಣಗೌಡ ಕೆ, ಡಾ.ಸುರೇಸ್, ಸೈಯದಾ ರಶಿದಾ, ರ‍್ವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net