ತರೀಕೆರೆಯಲ್ಲಿ ವರ್ಷಧಾರೆ

tke rain
ಪಿರಮೇನಹಳ್ಳಿಯಲ್ಲಿ ಮಳೆಯಾಗಿರುವುದು.
Published on

ತರೀಕೆರೆ: ಲಕ್ಕೇನಹಳ್ಳಿ ಸೇರಿ ವಿವಿಧೆಡೆ ಶನಿವಾರ ಸಂಜೆ ತುಂತುರು ಮಳೆಯಾಗಿದೆ.

ಎ.ರಾಮನಹಳ್ಳಿ, ಬಿ.ರಾಮನಹಳ್ಳಿ, ಬೇಲೇನಹಳ್ಳಿ ತಾಂಡ, ಪಿರಮೇನಹಳ್ಳಿ, ಕಟ್ಟೆಹೊಳೆ, ಹಿರೇಕಾತೂರು ಮತ್ತಿತರ ಕಡೆ ಅರ್ಧ ತಾಸಿಗೂ ಹೆಚ್ಚು ಸಮಯ ಸುರಿಯಿತು. ಮಳೆಯಿಂದ ಧರೆ ತಂಪಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net