ಹಾನಗಲ್ಲ: ವಿಯೆಟ್ನಾಂ ದೇಶದ ಹೂಚಿಮಿನ್ನಲ್ಲಿ ಏರ್ಪಾಟಾಗಿದ್ದ 3ನೇ ಅಂತಾರಾಷ್ಟೀಯ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಕುಮಾರೇಶ್ವರನಗರ ಬಡಾವಣೆ ಬಾಲಕಿ ಯಶಿಕಾ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಾಳೆ. ಯಶಿಕಾ ಸಧ್ಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಸಿಸುತ್ತಿದ್ದಾಳೆ.