ದಾಸವಾಣಿ ಇಂದು

yamuna newwww
Published on

ಹುಬ್ಬಳ್ಳಿ : ಇಲ್ಲಿನ ಶಕ್ತಿ ಕಾಲನಿ ಸಂತೋಷ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅ. 19ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ‘ ಭಕ್ತಿ ಸಂಗೀತ ಮತ್ತು ದಾಸವಾಣಿ’ ಕಾರ್ಯಕ್ರಮವನ್ನು ಯಮುನಾ ಬೆಳಗಲಿ ನಡೆಸಿಕೊಡುವರು.

ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ಹಾಮೋನಿಯಂನಲ್ಲಿ ಎಚ್. ಈಶ್ವರಪ್ಪ ಭಾಗವಹಿಸುವರು ಎಂದು ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net