ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವೈ.ಲಲಿತಮ್ಮ, ಉಪಾಧ್ಯಕ್ಷೆಯಾಗಿ ಕೆ.ರೂಪಾ ಆಯ್ಕೆಯಾಗಿದ್ದಾರೆ..ಚುನಾವಣಾಧಿಕಾರಿ ಆಗಿ ದಿವಾಕರ್ ಕಾರ್ಯನಿರ್ವಹಿಸಿದರು.