ವೈ.ಲಲಿತಾ ದೇವಿ ನಿಧನ

Published on

ಬಳ್ಳಾರಿ : ಇಲ್ಲಿನ ತಾಳೂರು ರಸ್ತೆಯ ರೇಣುಕಾ ನಗರ ನಿವಾಸಿ ವೈ.ಲಲಿತಾ ದೇವಿ (82) ಬುಧವಾರ ನಿಧನ ಹೊಂದಿದರು. ಮೃತರಿಗೆ ಪತಿ, ಇತಿಹಾಸ ತಜ್ಞ ವೈ.ಹನುಮಂತರೆಡ್ಡಿ, ಮೂವರು ಪುತ್ರಿಯರಿದ್ದಾರೆ. ಬುಧವಾರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net