

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವೈ.ಬಿ. ಅಣ್ಣಿಗೇರಿ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ. 96 ಆಗಿದೆ. 35 ಜನ ಉನ್ನತ ಶ್ರೇಣಿ, 60 ಜನ ಪ್ರಥಮ ಶ್ರೇಣಿ ಹಾಗೂ 15 ಜನ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ವಾತಿ ಕುಂದರಗಿ 584 ಅಂಕ ಪಡೆದು ಕಾಲೇಜಿಗೆ ಪ್ರಥಮ, ಆಸ್ಟಿನ್ ಗೋನಿ 581 ಅಂಕ ಪಡೆದು ದ್ವಿತೀಯ, ನಿಯಾಜ್ ಸಾಹೇಬಖಾನ್ 579 ಅಂಕ ಹಾಗೂ ರಂಜಿತಾ ಚವಡಿ 579 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ವೈಷ್ಣವಿ ಕುಪಾಟೆ 577 ಅಂಕ, ಸೌಮ್ಯಾ ಸನಸುದ್ದಿ 575, ಪಲ್ಲವಿ ದಿನ್ನಿಮನಿ 564, ನೇಹಾಲ ಹೆಬ್ಬಾಳಕರ 563, ಅಂಕಿತಾ ಕಾಶೀರಾಮಗೋಳ 562, ಪ್ರಿಯಾ ಉಂಡಾಲೆ 562, ನಿರುಪಮಾ ಸವಣೂರ 561, ವಿಕಾಸ ನೇಗಿನಹಾಳ 561, ವಂದನಾ ಶಿಂತ್ರಿ 558, ಪ್ರಥಮ ಕುಲಕರ್ಣಿ 557, ಗಂಗಾ ರಾಮದುರ್ಗ 556, ಮಧುಮತಿ ದನದಮನಿ 556, ಅರ್ಪಿತಾ ಶಿಂಧೆ 555, ದೀಪಾ ಬೆಣ್ಣಿ 555, ಖುಷಿ ಕುಲಕರ್ಣಿ 554, ಸೋನಾಲಿಕಾ ಗಾಣಿಗೇರ 553, ಭುವನೇಶ್ವರಿ ಮೇಟಿ 552, ಶರತ ಸೇತಸನದಿ 551, ಸಾಚಿ ಮಹೀಂದ್ರಕರ 545, ವೈಭವ ಕುಲಕರ್ಣಿ 545, ಶಿವರಾಜ ಹಳ್ಳಿ 544, ಧ್ರುವ ಪುರೋಹಿತ 542, ಸಾನಿಯಾ ಬೇಗಂ 536, ಸಾಕ್ಷಿ ಹಿರೇಮಠ 534, ಶಾಂತಾಬಾಯಿ ಲಂಬೊರ 534, ಗಣೇಶ ನಾಗರೇಶಿ 530 ಅಂಕ ಗಳಿಸಿದ್ದಾರೆ.