ಯಡೂರ ಗ್ರಾಮದ ನದಿ ತೀರದಲ್ಲಿ NDRF ತಂಡದ ಕಣ್ಗಾವಲು

IMG-20240728-WA0009.jpg
Published on

ಚಿಕ್ಕೋಡಿ:ಕೃಷ್ಣಾ ನದಿ ತೀರದದಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಹೈ ಅಲರ್ಟ ಘೋಷಣೆ ಮಾಡಿದೆ.ಅದಲ್ಲದೇ ಯಡೂರ ಗ್ರಾಮದ ನದಿ ತೀರದಲ್ಲಿ NDRF ತಂಡವನ್ನು ನಿಯೋಜಿಸಿದೆ.

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ,ನದಿ ತೀರದಲ್ಲಿ NDRF ತಂಡ ಆಗಮಿಸಿದೆ.

NDRF ತಂಡದೊಂದಿಗೆ ಜನಪ್ರತಿನಿಧಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಆಲಿಸಿದರು. ಪ್ರವಾಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಡಳಿತ 11 ಬೋಟಗಳನ್ನ ಜನರನ್ನು ಸ್ಥಳಾಂತರಿಸಲು ನಿಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net