

ಬೀದರ್: ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 10 ರಂದು ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ 70 ಸಾಧಕರಿಗೆ ರಾಜ್ಯಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಶ್ರೀ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಈಗಾಗಲೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಹೀಗಿವೆ. ವೈದ್ಯಕೀಯ ಕ್ಷೇತ್ರ: ಡಾ. ಸತ್ಯಕ್ಕ ಗಡ್ಡೆ, ಡಾ.ಅಂಬ್ರೀಶ್ ಅವಟೆ, ಡಾ.ವೀರೇಶ ಗೌರಶೆಟ್ಟಿ, ಡಾ. ವಿನಾಯಕ ಜ್ಯಾಂತೆ, ಡಾ. ಮಹೇಶ ಕಾಕನಾಳೆ, ಸಪ್ನಾ ಸಂಗನಳ್ಳಿಕರ್. ಪೊಲೀಸ್ ಕ್ಷೇತ್ರ: ಬಾಪುಗೌಡ ಪಾಟೀಲ, ಸಂಗೀತಾ, ಸಂತೋಷ್, ಕಿರಣ, ನವೀನ್. ಕಾನೂನು ಕ್ಷೇತ್ರ: ಬೆಂಗಳೂರಿನ ರುದ್ರೇಶ್ ಎಚ್.ಆರ್, ಕಲಬುರಗಿಯ ಸುನೀಲಕುಮಾರ ಚಾಂದೆ.
ಮಾಧ್ಯಮ ಕ್ಷೇತ್ರ: ದೇವರಾಜ ವಾನಗಿರಿ, ಸಂತೋಷ್ ಚಟ್ಟಿ, ರಾಜಕುಮಾರ ಚಾಂಬೋಳೆ, ಬಾಲಾಜಿ ಜಬಾಡೆ, ಸುರೇಶ ಬಿರಾದಾರ, ಸೂರ್ಯಕಾಂತ ಎಕಲಾರೆ, ಅಂಬಾದಾಸ್ ಉಪ್ಪಾರ, ಮಹೇಶ್ ಸಜ್ಜನ್, ಶಿವಯ್ಯ ಮಠಪತಿ, ಶಿವಾನಂದ ಅಮರಗೋಳ.
ಶಿಕ್ಷಣ ಕ್ಷೇತ್ರ: ರವಿಕುಮಾರ ಮಚಕುರಿ, ಮೋಹನ್‍ಸಿಂಗ್ ರಾಜಪೂತ್, ಬಾಯಿರೆಡ್ಡಿ, ನೀಲಾ ತಳ್ಳಳ್ಳಿ, ಈಶ್ವರ ಪವಾರ್, ರಾಣಿಬಾಯಿ ಪಾಟೀಲ, ಲಕ್ಷ್ಮಿ ಶರಣಪ್ಪ, ಚಿಕ್ಕವೀರಯ್ಯ ಬೆಂಗಳೂರು, ಪ್ರಭಾವತಿ ಭಾಲ್ಕೆಕರ್, ಮನೋಹರ ಬಿರಾದಾರ.
ಸಾಹಿತ್ಯ ಕ್ಷೇತ್ರ: ರೂಪಾ ಪಾಟೀಲ, ಅಜಯ್ ಪಿ.ಎಸ್, ಜ್ಞಾನೇಶ್ವರ ಸಂದೆನಕರ್, ಡಾ. ಕಿರಣ ವಲ್ಲೇಪುರೆ, ಅರವಿಂದಕುಮಾರ ಕುಲಕರ್ಣಿ, ರಾಜಶ್ರೀ ರಾಗಾ, ರಾಘವೇಂದ್ರ ಗೆಜ್ಜೆ, ಯಾದಗಿರಿಯ ಜಾವೀದ್ ಹುಸೇನ್, ಕಲಬುರಗಿಯ ಬಿ.ಜಿ. ಸಿದ್ದಬಟ್ಟೆ.
ಕಲಾ ಕ್ಷೇತ್ರ: ರೇಖಾ ಅಪ್ಪಾರಾವ್ ಸೌದಿ, ಮಹೇಶ್ವರಿ ಪಾಂಚಾಳ, ಎಸ್.ಬಿ. ಕುಚಬಾಳ್, ಬೆಂಗಳೂರಿನ ಲಕ್ಷ್ಮಿಪ್ರಸಾದ್.
ಕೃಷಿ ಕ್ಷೇತ್ರ: ಪರಮೇಶ್ವರಿ, ವಿಜಯಪುರದ ಬಸವನಗೌಡ ಪಾಟೀಲ.
ಕ್ರೀಡಾ ಕ್ಷೇತ್ರ: ಬಸವರಾಜ ಬಾಗೆವಾಡಿ, ಗುರುನಾಥ ದೇಶಮುಖ, ಸಂದೀಪ್ ಸಾಧುರೆ, ಗೋರಕನಾಥ ಕುಂಬಾರ.
ಸಾಮಾಜಿಕ ಕ್ಷೇತ್ರ: ಬಾಬು ಹಂಚಿನಾಳ್, ಪಪ್ಪು ಪಾಟೀಲ ಖಾನಾಪುರ, ತ್ಯಾಗರಾಜ್ ಅರಸ್, ದೇವಪ್ಪ ಚಾಂಬೋಳೆ, ಗೌತಮ ಕರಿಕಲ್, ಕಿರಣ ಗುಡಸೆ, ಅರವಿಂದ ಜೋಗಿರೆ, ಎಸ್. ಅಣ್ಣಯ್ಯ ಹುಲ್ಕಲ್, ಸಂಜು ಯಾದವ್, ಅನಿಲ್ ಜ್ಯಾಂತಿ, ಪ್ರಭಯ್ಯ ಸ್ವಾಮಿ, ಈರವ್ವ ಹಾದಿಮನಿ, ಮಲ್ಲಿಕಾರ್ಜುನ ಇಟಗೆನೋರ, ಅನಿಲ್ ದೇವಕತ್ತೆ, ಸುಲೋಚನಾ, ಮುಜಾಯಿದ್ ಪಾಶಾ, ರಾಘು ರೆಡ್ಡಿ, ಶರಣು ಟೊಳ್ಳೆ, ರೋಹನಕುಮಾರ, ಸಂಗಮೇಶ ಭಾವಿದೊಡ್ಡಿ, ಪೀಟರ್ ಚಿಟಗುಪ್ಪ, ಸೂರ್ಯಕಾಂತ ಕಮಠಾಣ, ಪ್ರಶಾಂತ ರೆಡ್ಡಿ ಜವಳಗಿ, ಕುಮಾರ ನಿಜಾಂಪುರ, ವಿ.ಎಂ. ಭಂಗೂರೆ, ಎಲಿಜಬೆತ್ ಎನ್. ದೇಶಮುಖ, ಬಸವರಾಜ ಕೋಳಿ, ಪರಮೇಶ ವಾಘಮಾರೆ.