ಎಸ್‍ಡಿಎಂಸಿ ಅಧ್ಯಕ್ಷರಾಗಿ ಕೋಟೆ

Anil Kote - Copy
Published on

ಬೀದರ್: ನಗರದ ನಾವದಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಅನಿಲ್ ಕೋಟೆ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ಹೆಸರು ಹೀಗಿವೆ. ಅರ್ಪಿತಾ (ಉಪಾಧ್ಯಕ್ಷೆ), ಭಾರತಿ, ಸುನೀತಾ, ಸುಧಾರಾಣಿ, ನಾಗಮ್ಮ ಹಾಗೂ ದಿಲೀಪ್ (ಸದಸ್ಯರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net