ತುಮಕೂರು ವಿವಿಗೆ ಕನ್ನಾಳೆ ನೇಮಕ

Basavraj Kannale - Copy
Published on

ಬೀದರ್: ತುಮಕೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಜಿಲ್ಲೆಯ ಬಸವರಾಜ ಕನ್ನಾಳೆ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮೂಲತಃ ಭಾಲ್ಕಿ ತಾಲೂಕಿನ ಡೋಣಗಾಪುರನ ಬಸವರಾಜ ಕೃಷಿ ಕುಟುಂಬದಿಂದ ಬಂದವರು. ಎಂ.ಎ. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅನೇಕ ಸಾಮಾಜಿಕ ಚಟವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net