ಕಾರ್ಮಿಕರ ಸಂಘಕ್ಕೆ ತಾನಾಜಿ ಸಗರ್ ನೇಮಕ

Tanaji Sagar 22 - Copy
Published on

ಬೀದರ್: ಬಿದ್ರಿ ಜಿಲ್ಲಾ ಕರ್ನಾಟಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ತಾನಾಜಿ ಸಗರ್ ಅವರನ್ನು ನೇಮಕ ಮಾಡಲಾಗಿದೆ. ಸಂಘದ ಜಿಲ್ಲಾ ಅಧ್ಯಕ್ಷ ಅಭಿಮಾನ ಕಾಂಬಳೆ ಈ ನೇಮಕ ಮಾಡಿದ್ದಾರೆ.

ನೇಮಕಾತಿ ಪತ್ರ ವಿತರಣೆ: ನಗರದಲ್ಲಿ ತಾನಾಜಿ ಸಗರ್ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.

ಉಪಾಧ್ಯಕ್ಷ ಶಿವಕುಮಾರ ಶಹಾಪುರೆ, ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಮಂಗಲೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net