ಕೇಕ್ ಕತ್ತರಿಸಿ ವೈದ್ಯರ ದಿನಾಚರಣೆ

Uday Hospital Doctors Day Celebration
Published on

ಬೀದರ್: ಮಹೇಶ್ವರಿ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ನ್ಯಾಷನಲ್ ಲ್ಯಾಬ್ ಆ್ಯಂಡ್ ಡಯಾಗ್ನೊಸ್ಟಿಕ್ಸ್ ವತಿಯಿಂದ ಇಲ್ಲಿಯ ಉದಯ ಆಸ್ಪತ್ರೆಯಲ್ಲಿ ಶುಕ್ರವಾರ ವೈದ್ಯರ ದಿನ ಆಚರಿಸಲಾಯಿತು.

ಕೇಕ್ ಕತ್ತರಿಸಿ, ವೈದ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಡಾ. ಭರತ, ಡಾ. ಕರುಣ್, ಡಾ. ರೋಹನ್, ಡಾ. ಪ್ರಾಚಿ, ಮಹೇಶ್ವರಿ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ತಾನಾಜಿ ಸಗರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net