ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಉಮಾಕಾಂತ್ ನಾಗಮಾರಪಳ್ಳಿ, ಸೂರ್ಯಕಾಂತ್ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಲಿಟಿ ಸಹಕಾರ ಆಸ್ಪತ್ರೆ ಅಧ್ಯಕ್ಷ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ್ ಮತ್ತಿಮಾಡ್, ಉಮೇಶ್ ಜಾಧವ, ಅಮರಾನಾಥ್ ಪಾಟೀಲ್, ಎಂ.ಜಿ. ಮುಳೆ, ಅಮೃತ್ ಪಾರಾ, ಗುಂಡಯ್ಯ ಸ್ವಾಮಿ, ಫರ್ನಾ0 ಡಿಸ್ ಹಿಪ್ಪಳಗಾವ್, ಬಾಲಾಜಿ ಚೌಹಾನ್, ಡಾ.ಚಂದ್ರಕಾಂತ್ ಗುದಗೆ, ಡಾ.ವಿಜಯಕುಮಾರ್ ಕೋಟೆ, ಕಿಶನರಾವ್ ಪಾಟೀಲ್, ಬಸವರಾಜ್ ಹೆಬ್ಬಾಳೆ, ಸಂಜು ಸೀದಾಪುರ್, ಭೀಮರಾವ್ ಪಾಟೀಲ್ ಡಿಗ್ಗಿ, ಪ್ರಭುರಾವ, ರಘುನಾಥ್ ಪಾಟೀಲ್, ರವಿ ಮಾಸಿಮಾಡೆ, ಗುರು ಪಾಟೀಲ್, ನಾಗರಾಜ್ ಚಿಮಕೋಡೆ, ವಿಶ್ವನಾಥ್ ಗೋಡೆ, ಪ್ರಕಾಶ್ ಮೀಠಾರೆ, ಶಿವಕುಮಾರ್ ಬಿರಾದಾರ,ರಮೇಶ್ ಪಾಟೀಲ್, ಶಾಂತಕುಮಾರ ಸಾವಳಗಿ, ಶಾಂತಕುಮಾರ ಮುದ್ದಾಳೆ, ಸಂಗಮೇಶ ಪಾಟೀಲ್, ಸೂರಜ್ ಸಿಂಗ್ ರಾಜಪುತ, ಸಂತೋಷ್ ಪಾಟೀಲ್ ನೌಬಾದ್, ಮಾಧವರಾವ ಪಾಟೀಲ್, ನಂದು ಪಾಟೀಲ್ ಇತರರು ಇದ್ದರು.