

ಬೀದರ್: ಆದಿಜಾಂಬವ ಸಂಘದ ಪದಾಧಿಕಾರಿಗಳ ಸಭೆ ಇತ್ತೀಚೆಗೆ ನಗರದಲ್ಲಿ ನಡೆಯಿತು. ರಾಜ್ಯ ಹಿರಿಯ ಉಪಾಧ್ಯಕ್ಷ ರಾಜು ಕಡ್ಯಾಳ್ ಅಧ್ಯಕ್ಷತೆಯ ಸಭೆಯಲ್ಲಿ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳಾಗಿ ಸಂಜು ಬೇಂದ್ರೆ (ಜಿಲ್ಲಾಧ್ಯಕ್ಷ), ಜಾಫಟ್ ಕಡ್ಯಾಳ್ (ಗೌರವಾಧ್ಯಕ್ಷ), ಯುವರಾಜ ಭಂಡೆ (ಕಾಯರ್ಾಧ್ಯಕ್ಷ), ಸಿ.ಎಂ. ದಾಸ್ (ಉಪಾಧ್ಯಕ್ಷ), ಜೀವನ್ ರಿಕ್ಕೆ (ಯುವ ಘಟಕ ಜಿಲ್ಲಾಧ್ಯಕ್ಷ) ಅವರನ್ನು ನೇಮಿಸಲಾಯಿತು.