ಇದು ಹೊಸ ಭಾರತ

Puttu Patil
Published on

ಬೀದರ್: ಉಗ್ರರ ಮೇಲೆ ನಡೆದಿರುವ ವಾಯುಪಡೆ ದಾಳಿಯಿಂದ ಪಾಕಿಸ್ತಾನ ಮಾತ್ರವಲ್ಲ ಇಡೀ ವಿಶ್ವಕ್ಕೆ ಭಾರತದ ಸೇನಾ ಸಾಮಥ್ರ್ಯ ಎಂಥದ್ದು ಎಂಬುದು ಗೊತ್ತಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವಶರಣಪ್ಪ (ಪುಟ್ಟು) ಪಾಟೀಲ್ ತಿಳಿಸಿದ್ದಾರೆ.

ಇದು ಹೊಸ ಭಾರತ ಎಂಬುದು ಯಾರೂ ಮರೆಯಕೂಡದು. ನರೇಂದ್ರ ಮೋದಿ ಅವರಂಥ ಅಪ್ಪಟ ದೇಶ ಭಕ್ತ ಪ್ರಧಾನಿ ಸ್ಥಾನದಲ್ಲಿರುವಾಗ, ನಮ್ಮ ಕಡೆ ವಕ್ರದೃಷ್ಟಿಯಿಂದ ನೋಡುವವರು ಸಹ ಭಸ್ಮ ಆಗುತ್ತಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net