ಪಾಕಿಸ್ತಾನಕ್ಕೆ ತಕ್ಕ ಪಾಠ

Jairaj Khandre
Published on

ಬೀದರ್: ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಯೋಧರ ತಕ್ಕ ಪಾಠ ಕಲಿಸಿದ್ದಾರೆ. ಪಹಲ್ಗಾಮ್ದಲ್ಲಿ ನಡೆದ ದಾಳಿಗೆ ಇದು ಪ್ರತಿಕಾರವಾಗಿದ್ದು, ನಮ್ಮ ವಿಷಯಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ಗೆ ಖಡಕ್ ಆಗಿ ಉತ್ತರ ನೀಡಿದಂತಾಗಿದೆ. ಭಾರತೀಯ ಸೇನೆಗೆ ನನ್ನೊಂದು ಸಲಾಂ ಎಂದು ಉದ್ಯಮಿ ಜೈರಾಜ ಖಂಡ್ರೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net