ಭಾರತ ತಂಟೆಗೆ ಬಂದರೆ ಹುಷಾರ್

Vijaykumar patil
Published on

ಬೀದರ್: ಭಾರತ ಜಗತ್ತಿನ ಅತಿ ದೊಡ್ಡ ಸೈನ್ಯ ಶಕ್ತಿ ಹೊಂದಿದ್ದು ಪಾಕಿಸ್ತಾನಕ್ಕೆ ಅರಿವಾಗಬೇಕು. ಇನ್ನು ಮುಂದೆ ಭಾರತದ ಮೇಲೆ ಪಾಕಿಸ್ತಾನವು ವಕ್ರದೃಷ್ಟಿ ಬೀರುವುದನ್ನು ಬಿಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ತಿಳಿಸಿದ್ದಾರೆ.

ಇಲ್ಲದಿದ್ದರೆ ಈಗಿನ ನವ ಭಾರತ ಪಾಕಿಸ್ತಾನ ನಕ್ಷೆಯನ್ನು ವಿಶ್ವ ಭೂಪಟದಿಂದ ಅಳಸಿಹಾಕುತ್ತದೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net