ಬಹುಜನ ಯುಥ್ ಸಂಘಟನೆಗೆ ನೇಮಕ

Prashanth
Published on

ಬೀದರ್: ಬೀದರ್ ನಗರ ಘಟಕಕ್ಕೆ ಪದಾಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಜನಾರ್ಧನ್ ಪುಟ್ಟರಾಜ ದೇನೆ ತಿಳಿಸಿದ್ದಾರೆ.

ಪ್ರಶಾಂತ ಡಾಂಗೆ (ನಗರ ಅಧ್ಯಕ್ಷ), ಅಮೀತ ಪೂಜಾರಿ (ಉಪಾಧ್ಯಕ್ಷ), ಅಭಿ ಮದನಾ (ಪ್ರಧಾನ ಕಾರ್ಯದರ್ಶಿ), ಜಾನ್ (ಕಾರ್ಯದರ್ಶಿ), ಅಮೀತ ಸಾಂಗವೀಕರ್ (ಖಜಾಂಚಿ) ನೇಮಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net