

ಬೀದರ್: ನಗರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ತಿಳಿಸಿದ್ದಾರೆ.
ಸಮಿತಿಯ ಗೌರವ ಸಲಹೆಗಾರರಾಗಿ ಶಿವಶರಣಪ್ಪ ವಾಲಿ, ಬಿ.ಜಿ ಶೆಟಕಾರ್, ಚಂದ್ರಶೇಖರ ಪಾಟೀಲ ಗಾದಗಿ, ಗುರುನಾಥ ಕೊಳ್ಳೂರ, ಶಂಕರರಾವ್ ಹೊನ್ನಾ, ವೈಜಿನಾಥ ಕಮಠಾಣೆ, ಡಾ. ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ಶರಣಪ್ಪ ಮಿಠಾರೆ, ಬಸವರಾಜ ಪಾಟೀಲ ಹಾರೂರಗೇರಿ, ರಾಜೇಂದ್ರ ಗಂದಗೆ, ಗೌರವಾಧ್ಯಕ್ಷರಾಗಿ ಸುರೇಶ ಚನಶೆಟ್ಟಿ, ಹಿರಿಯ ಉಪಾಧ್ಯಕ್ಷರಾಗಿ ಪ್ರಭುರಾವ್ ವಸ್ಮತೆ, ಸೋಮಶೇಖರ ಪಾಟೀಲ ಗಾದಗಿ, ರಮೇಶ ಪಾಟೀಲ ಸೋಲಪೂರ, ಬಸವರಾಜ ಧನ್ನೂರ, ವಿಜಯಕುಮಾರ ಅಣ್ಣೆಪ್ಪ ಪಾಟೀಲ ಗಾದಗಿ, ಸೂರ್ಯಕಾಂತ ಶೆಟಕಾರ್, ದೀಪಕ ವಾಲಿ, ಆನಂದ ದೇವಪ್ಪ, ವಿಶ್ವನಾಥ ಕಾಜಿ, ರಮೇಶ ಮಠಪತಿ, ಶಾಮರಾವ್ ಸುಲಗುಂಟೆ, ಚಂದ್ರಶೇಖರ ಹೆಬ್ಬಾಳೆ, ಹಾವಶೆಟ್ಟಿ ಪಾಟೀಲ, ಮಾರುತಿ ಬೌದ್ಧೆ, ಅನಿಲ ಬೆಲ್ದಾರ್, ವಿಜಯಕುಮಾರ ಸೋನಾರೆ, ಕಾರ್ಯದರ್ಶಿಗಳಾಗಿ ಜಗದೀಶ ಖೋಬಾ, ಸೋಮಶೇಖರ ಪಾಟೀಲ, ಕೃಪಾ ಸಿಂಧು ಪಾಟೀಲ, ರಾಜೇಂದ್ರ ಜೊನ್ನಿಕೇರಿ, ಶಿವಶಂಕರ ಟೋಕರೆ, ಭರತ ಶೆಟಕಾರ್ ಹಾಗೂ ಶಿವಕುಮಾರ ಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಧನರಾಜ ಹಂಗರಗಿ, ಕಾರ್ಯದರ್ಶಿಯಾಗಿ ಬಾಬುರಾವ್ ದಾನಿ, ಸಂಚಾಲಕರಾಗಿ ಶಶಿಧರ ಹೊಸಳ್ಳಿ, ಕಾರ್ಯದರ್ಶಿಯಾಗಿ ಹಣಮಂತ ಬುಳ್ಳಾ, ಕಾರು ಮತ್ತು ಬೈಕ್ ರ್ಯಾಲಿ ಸಮಿತಿಯ ಅಧ್ಯಕ್ಷರಾಗಿ ಅರುಣ ಹೊತಪೇಟ್, ಕಾರ್ಯದರ್ಶಿಯಾಗಿ ಸುನೀಲ್ ದಳವೆ, ಸಂಚಾಲಕರಾಗಿ ಭೀಮಣ್ಣ ಸೋರಳ್ಳಿ, ಸದಸ್ಯರಾಗಿ ಕಪಿಲ್ ಹೂಗಾರ, ವೇದಿಕೆ ಸಮಿತಿ ಅಧ್ಯಕ್ಷರಾಗಿ ಸುರೇಶ ಸ್ವಾಮಿ, ಕಾರ್ಯದರ್ಶಿಯಾಗಿ ರಾಚಪ್ಪ ಪಾಟೀಲ, ಸಂಚಾಲಕರಾಗಿ ಚೆನ್ನಬಸವ ಹೇಡೆ, ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾಗಿ ಸಂಗ್ರಾಮ ಎಂಗಳೆ, ಕಾರ್ಯದರ್ಶಿಯಾಗಿ ಅಶೋಕ ಶೀಲವಂತ, ಸಂಚಾಲಕರಾಗಿ ನೆಹರು ಸ್ವಾಮಿ, ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಓಂಕಾರ ಪಸಾರಗೆ, ಕಾರ್ಯದರ್ಶಿಯಾಗಿ ಸಿದ್ಧಾರೂಢ ಭಾಲ್ಕೆ, ಸಂಚಾಲಕರಾಗಿ ಗಣೇಶ ಬಿರಾದಾರ, ಪಚಾರ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಗಣಪತಿ, ಕಾರ್ಯದರ್ಶಿಯಾಗಿ ವಿರೂಪಾಕ್ಷ ಗಾದಗಿ ಸಂಚಾಲಕರಾಗಿ ಶಶಿಕುಮಾರ ಪಾಟೀಲ ಸಂಗಮ, ಪ್ರಸಾದ ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಕಾಜಿ, ಕಾರ್ಯದರ್ಶಿಯಾಗಿ ಶಿವರಾಜ ಮದಕಟ್ಟಿ, ಸಂಚಾಲಕರಾಗಿ ಅಶೋಕ ದಿಡಗೆ, ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಡಾ. ರಜನೀಶ ವಾಲಿ, ಕಾರ್ಯದರ್ಶಿಯಾಗಿ ವಿವೇಕ ಧನ್ನೂರ, ಸಂಚಾಲಕರಾಗಿ ವಿಜಯಕುಮಾರ ಪಾಟೀಲ ಯರನಳ್ಳಿ, ಡಾ. ಮಲ್ಲಿಕಾರ್ಜುನ ಬುಕ್ಕಾ, ಬಸವರಾಜ ಭತಮುರ್ಗೆ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಡಾ. ವಿಜಯಶ್ರೀ ಬಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಕೌಟಗೆ ಹಾಗೂ ಸಂಚಾಲಕರಾಗಿ ಕಸ್ತೂರಿ ಪಟಪಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.