ನರೇಂದ್ರ ಕಾಲೇಜು: ರಾಮ ನವಮಿ ಆಚರಣೆ

Swamy Narendra College Ram Navami
Published on

ಬೀದರ್: ಇಲ್ಲಿಯ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಸಂಭ್ರಮದಿಂದ ರಾಮ ನವಮಿ ಆಚರಿಸಲಾಯಿತು.

ಭಗವಾನ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಲಾಯಿತು.

ರಾಮ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕಾಲೇಜು ಕಾರ್ಯದರ್ಶಿ ಅಭಿಷೇಕ ಪಾಟೀಲ ಹೇಳಿದರು.

ಪ್ರಾಚಾರ್ಯೆ ಮಂಗಲಾ ಎನ್.ಎಂ, ಸಿಬ್ಬಂದಿ ಹೇಮಾ, ಅನಿಲ್, ಪ್ರಜತ್ತ, ಶಿವಕುಮಾರ, ಪರಶುರಾಮ, ಮೇನಕಾ, ಲತಾ, ಅಂಬಿಕಾ, ಮಂಜುಳಾ, ಆನಂದ, ಶಶಿಕಾಂತ, ಪ್ರಕಾಶ ರಾಂಪುರೆ, ಪಾರ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net