

ಬೀದರ್: ಔಷಧ ವ್ಯಾಪಾರಿಗಳ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಶೀಘ್ರದಲ್ಲಿ ಸಂಘದ ಚುನಾವಣೆ ಘೋಷಣೆಯಾಗಲಿದೆ. ಜಿಲ್ಲೆಯ ಔಷಧ ವ್ಯಾಪಾರಿಗಳು ಸದಸ್ಯತ್ವಕ್ಕಾಗಿ ಅಗತ್ಯವಿರುವ ಔಷಧ ಪರವಾನಗಿ, ಮಾಲೀಕರ ಆಧಾರ್ ಕಾಡರ್್, ಒಬ್ಬ ಪಾಲುದಾರ, ಎರಡು ಪಾಸ್ಪೋಟರ್್ ಅಳತೆಯ ಭಾವಚಿತ್ರಗಳನ್ನು ನೀಡಬೇಕು. ಸದಸ್ಯತ್ವಕ್ಕಾಗಿ ಮೊಬೈಲ್ ಸಂಖ್ಯೆ 9448258360, 9448128194, 9901483838 ಸಂಪಕರ್ಿಸಬೇಕು ಎಂದು ತಿಳಿಸಿದ್ದಾರೆ.