ಕ್ಷಯ ರೋಗ ಜಾಗೃತಿ ಕಾರ್ಯಕ್ರಮ

Gurunank First Grade College T.B. Awareness Programme
Published on

ಬೀದರ್: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ನೆಹರೂ ಯುವ ಕೇಂದ್ರ ಹಾಗೂ ಗುರುನಾನಕ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇಲ್ಲಿಯ ಗುರುನಾನಕ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಮಂಗಳವಾರ ಕ್ಷಯ ರೋಗ ಜಾಗೃತಿ ಕಾರ್ಯಕ್ರಮ ಜರುಗಿತು.

ಕ್ಷಯ ರೋಗಕ್ಕೆ ಕಾರಣಗಳು, ಚಿಕಿತ್ಸೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

ಕಾಲೇಜಿನ ಎನ್‍ಎಸ್‍ಎ ಕಾರ್ಯಕ್ರಮ ಅಧಿಕಾರಿ ಗೌರಮ್ಮ ಮಠಪತಿ, ಮಹಮ್ಮದ್ ಝೊಹೇಬ್ ಖಾನ್, ಮಹಮ್ಮದ್ ಆಮೇರ್, ಜಗದೀಶ್ ಅಕ್ಕೆ, ರೀತಾ ಜಯಪೌಲ್, ರುಥ್ ರೈಚೇಲ್, ಭಗತ್‍ಸಿಂಗ್ ಯುವಕ ಸಂಘದ ಅಧ್ಯಕ್ಷ ಸೋಮನಾಥ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net