ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿ ಗಂಗಶೆಟ್ಟಿ

Dr R.V. Gangshetty
Published on

ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಗರದ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿ ಡಾ. ಆರ್.ವಿ. ಗಂಗಶೆಟ್ಟಿ ಗುರುವಾರ ಅಧಿಕಾರ ವಹಿಸಿಕೊಂಡರು.

ಗಂಗಶೆಟ್ಟಿ ಅವರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.

ಪ್ರಾದೇಶಿಕ ಕೇಂದ್ರದಲ್ಲಿ ಕೇಂದ್ರದ ಸಿಬ್ಬಂದಿ ಅವರನ್ನು ಸನ್ಮಾನಿಸಿದರು.

ಡಾ. ಪಂಡಿತ, ಡಾ. ಅನ್ನಪೂರ್ಣ, ಡಾ. ಸಂಗಪ್ಪ ತೌಡಿ, ಡಾ. ನಾಗೇಂದ್ರಪ್ಪ ಮೈಲಾರಿ, ನಾಗಪ್ಪ ಜಾನಕನೋರ, ಈಶ್ವರ ರೆಡ್ಡಿ, ಶ್ರೀಲತಾ, ಅರ್ಚನಾ, ರೇಣುಕಾ, ಪ್ರೇಮಲತಾ, ಪ್ರಿಯಾಂಕ್, ರವಿ, ಶಂಕರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net