

ಬೀದರ್: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.
ಪದಾಧಿಕಾರಿಗಳು: ವಿಜಯಕುಮಾರ ಪಾಟೀಲ ಯರನಳ್ಳಿ (ಗೌರವಾಧ್ಯಕ್ಷ), ಲಕ್ಷ್ಮಣ ಪೂಜಾರಿ, ಪ್ರತಿಭಾ ಚಾಮಾ, ಬಳಿರಾಮ ಕುರ್ನಾಳೆ, ಉಮೇಶ ಪಾಟೀಲ (ಉಪಾಧ್ಯಕ್ಷರು), ರಮೇಶ ಪಾಟೀಲ (ಪ್ರಧಾನ ಕಾರ್ಯದರ್ಶಿ), ನರಸಾರೆಡ್ಡಿ, ಗೀತಾ ಗಡ್ಡಿ, ಸತೀಶ್ ಬಿರಾದಾರ, ನಾಗನಾಥ ಪಾಟೀಲ (ಕಾರ್ಯದರ್ಶಿ), ಸಂತೋಷ ಸೋಲಪುರೆ (ಸಂಘಟನಾ ಕಾರ್ಯದರ್ಶಿ), ಸಂತೋಷ ಮಂಗಳೂರೆ (ಖಜಾಂಚಿ), ರಾಜಶೇಖರ ಮಂಗಲಗಿ, ಪೆಂಟಾರೆಡ್ಡಿ, ಬಸವರಾಜ ಸ್ವಾಮಿ, ಪ್ರಕಾಶ ಡೊಂಗ್ರೆ, ರಮೇಶ ಕುಲಕರ್ಣಿ, ಶಾಲಿವಾನ್ ಗಂದಗೆ, ಬಾಬುರಾವ್ ದಾನಿ, ಉಮಾಕಾಂತ ಮೀಸೆ, ನಾಗನಾಥರಾವ್ ಬಿಡವೆ, ಮಹಾರುದ್ರ ಮದಕಟ್ಟಿ, ಮನೋಹರ ಭವರಾ, ಮಹಾದೇವ ಮಠಪತಿ, (ಗೌರವ ಸಲಹೆಗಾರರು), ಸಂಜೀವಕುಮಾರ ಸ್ವಾಮಿ, ನರೇಶ್ ಬೆಲ್ದಾರ್, ಬಾಲಾಜಿ ಪವಾರ್ (ಕಾರ್ಯಕಾರಿಣಿ ಸದಸ್ಯರು).
ತಾಲ್ಲೂಕು ಘಟಕಗಳ ಪದಾಧಿಕಾರಿಗಳು: ಔರಾದ್, ಕಮಲನಗರ: ಮನೋಹರ ಬಿರಾದಾರ (ಅಧ್ಯಕ್ಷ), ನವಿಲ್ ಚಾಲಕ್ ಸಂತಪುರ(ಪ್ರಧಾನ ಕಾರ್ಯದರ್ಶಿ), ಯಶವಂತರಾವ್ ಬಾರೋಳೆ (ಖಜಾಂಚಿ), ಸವಿತಾ ಕಾರಬಾರಿ ಕಮಲನಗರ (ಕಾರ್ಯದರ್ಶಿ).
ಹುಮನಾಬಾದ್: ರಾಜಕುಮಾರ ಬೆಳೂರೆ (ಅಧ್ಯಕ್ಷ), ನರೇಂದ್ರ ಬಾಗನ್ನೋರ (ಪ್ರಧಾನ ಕಾರ್ಯದರ್ಶಿ).
ಭಾಲ್ಕಿ ತಾಲ್ಲೂಕು: ರವಿ ಭಾತಂಬ್ರಾ (ಅಧ್ಯಕ್ಷ), ಸಂಗಮೇಶ ಹಳ್ಳಿಖೇಡ(ಪ್ರಧಾನ ಕಾರ್ಯದರ್ಶಿ).
ಬಸವಕಲ್ಯಾಣ ತಾಲ್ಲೂಕು: ಪ್ರತಾಪಸಿಂಗ್ ಜಾಧವ್ (ಅಧ್ಯಕ್ಷ), ಅಮೀತ್ ದೇಶಪಾಂಡೆ (ಪ್ರಧಾನ ಕಾರ್ಯದರ್ಶಿ).