ವೇಮನ ಜಯಂತ್ಯುತ್ಸವ

dinada chitra
Published on

ಬೀದರ್: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಉದ್ಘಾಟಿಸಿದರು.

ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ, ಪ್ರಮುಖರಾದ ಗೋಪಾಲರಡ್ಡಿ, ರಾಜರಡ್ಡಿ, ಸಂಜುರಡ್ಡಿ ಜಂಪಾ, ರಾಜು ಚಿಂತಾಮಣಿ, ಸಂಗ್ರಾಮರಡ್ಡಿ, ಶ್ರೀನಿವಾಸರಡ್ಡಿ, ಓಂರಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net