ನೇಮತಾಬಾದ್ ಪಿಕೆಪಿಎಸ್ ಗೆ ಆಯ್ಕೆ

Nemtabad
Published on

ಬೀದರ್: ನೇಮತಾಬಾದ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ನೂತನ ಅಧ್ಯಕ್ಷರಾಗಿ ಬಸವರಾಜ ಶರಣಪ್ಪ ಧೂಳೆ ಅಲ್ಲಾಪುರ, ಉಪಾಧ್ಯಕ್ಷರಾಗಿ ರಾಜಶೇಖರ ಅಪ್ಪರಾವ ಪಾಟೀಲ್ ಶ್ರೀಮಂಡಲ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾದ ಅನೀಲಕುಮಾರ ಮಾಣಿಕರಾವ, ರಾಜಕುಮಾರ ಪಾಟೀಲ್, ಬಸಪ್ಪ ಕರಬಸಪ್ಪ, ರೇಣುಕಾ ರಾಜಕುಮಾರ, ಶಕುಂತಲಾ ಮಾಣಿಕರಾವ, ಯಾದಮ್ಮ ರಮೇಶ, ಅಂಜನಾಬಾಯಿ ಅರ್ಜುನ ಇದ್ದರು. ಆಯ್ಕೆ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net