

ಔರಾದ್: ಸಂತಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ನಿರ್ದೇಶಕರಾಗಿ ರಾಜಕುಮಾರ ಸಂಗಪ್ಪ, ಬಸವರಾಜ ಸಿದ್ದಯ್ಯ, ಶರಣಪ್ಪ ಗುಂಡಪ್ಪ, ಬಸವಣ್ಣಪ್ಪ ರಾಚಪ್ಪ, ಸಿದ್ರಾಮ ವೈಜಿನಾಥ, ಹಣಮಂತ ನಾಗಗೊಂಡ, ನರಸಪ್ಪ ಅರ್ಜುನ, ನೂರಜಾಬೇಗಂ ಮುನೀರ್ಬೇಗ್, ಶಿವಕುಮಾರ ಮಾಣಿಕಪ್ಪ, ಸುಶೀಲಮ್ಮ ಧರ್ಮಣ್ಣ, ಶ್ರುತಿ ಕಲ್ಲಪ್ಪ, ಸಲಾವುದ್ದೀನ್ ಅಹ್ಮದ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ್ ಬಿರಾದಾರ್ ಘೋಷಿಸಿದ್ದಾರೆ.