ಯಾಕತಪುರ ಪಿಕೆಪಿಎಸ್ ಗೆ ಅಹ್ಮದ್ ಅಧ್ಯಕ್ಷ

ahmad mudde
Published on

ಬೀದರ್: ಯಾಕತಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ಅಧ್ಯಕ್ಷರಾಗಿ ಸೈಯದ್ ಅಹ್ಮದ್ ಮುದ್ದೆ, ಉಪಾಧ್ಯಕ್ಷರಾಗಿ ನರಸಪ್ಪ ಪೋಚಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾದ ಸಿಜಾವೊದ್ದೀನ್, ರಾಜೇಶ್ ಸ್ವಾಮಿ, ಖಾಜಾಮಿಯ್ಯಾ, ವೈಜಿನಾಥ್, ಸಿರಾಜೊದ್ದೀನ್, ವಿಠಲ, ಅಬ್ದುಲ್ ರಶೀದ್ ಖುದ್ಬೆ, ವಿಶ್ವನಾಥ ಪಾಟೀಲ್, ಜಾಹೇದ್ಬೇಗಂ ಶಬ್ಬು ಪಟೇಲ್ ಹಾಗೂ ಅಮೀನಾಬಿ ಹಾಲಿಂಸಾಬ್ ಇದ್ದರು. ಡಿ.28ರಂದು ಪಿಕೆಪಿಎಸ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net