

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ಹೊರ ತಂದಿರುವ 2025ನೇ ಸಾಲಿನ ದಿನದರ್ಶಿಕೆಯನ್ನು ಬೀದರ್‍ನ ಜಿಲ್ಲಾ ಪಂಚಾಯಿತಿಯಲ್ಲಿ ಬಿಡುಗಡೆ ಮಾಡಿದರು.
ಮುಖಂಡ ಅಮೃತರಾವ್ ಚಿಮಕೋಡೆ, ನರಸಪ್ಪ ಯಾಕತಪುರ, ಗೋವರ್ಧನ್ ರಾಠೋಡ್, ಸುಧಾಕರ ಕೊಳ್ಳೂರ, ವಿನೋದ್ ಅಪ್ಪೆ, ಲಿಯಾಖತ್ ಉಲ್ಲಾ ಖಾನ್, ಅವಿನಾಶ ಚಿಮಕೋಡೆ ಇದ್ದರು.