ಬೀದರ್: ತಾಲೂಕಿನ ಸಂಗೋಳಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ರಾಜಕುಮಾರ ಪೊಲೀಸ್ ಪಾಟೀಲ್, ಬಸವರಾಜ ಖಾವದಿ ಅವರನ್ನು ಬಾವಗಿಯಲ್ಲಿ ಸನ್ಮಾನಿಸಲಾಯಿತು..ಗುಂಡಯ್ಯ ಸ್ವಾಮಿ, ಲೋಕೇಶ್ ಕನಶೆಟ್ಟಿ, ಚನ್ನಮಲ್ಲಪ್ಪ ಹಜ್ಜರಗಿ, ಜಗನ್ನಾಥ ಚಿದ್ರಿ, ವಿಶ್ವನಾಥ ಪಾಟೀಲ್, ವೀರೇಶ ಬಮಣಿ, ಭೀಮಣ್ಣ ಪೋಶೆಟ್ಟಿ ಇದ್ದರು.