ಹೊಸ ವರ್ಷ ಆಚರಣೆ

dinada chitra
Published on

ಬೀದರ್: ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಚರ್ಚ್ ನಲ್ಲಿ ಬುಧವಾರ ಹೊಸ ವರ್ಷ ಆಚರಿಸಲಾಯಿತು.

ಪಾಸ್ಟರ್ ನಿರ್ಮಲಾ ಸೈಮನ್ ಮಾಕ್೯ ನೇತೃತ್ವದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಸಬಸ್ಟೀನ್, ಸಾದೀಶ್ ಮೇತ್ರೆ, ರಿತೀಶ್, ಲೋಕೇಶ್, ಸ್ವರಾಜಕುಮಾರ, ದೀಪಕ್, ಬಬ್ಲು, ಜ್ಯೋತಿ, ಜೆಸ್ಸಿ, ಸೌಂದರ್ಯ, ಶೀಥಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net